






















ಶ್ರೀ ಮಹಾಲಿಂಗೇಶ್ವರ ಪುನಃ ಪ್ರತಿಷ್ಠೆ
ಬ್ರಹ್ಮಕಲಶೋತ್ಸವ
ದಿನಾಂಕ ಏಪ್ರಿಲ್ ೨೭ ರಿಂದ ಮೇ ೧೧ ರ ವರೆಗೆ
ಆಮಂತ್ರಣ ಪತ್ರಿಕೆ
ಸ್ಥಳ ಪುರಾಣ
ಅಭಿವೃದ್ಧಿ ಯೋಜನೆಗಳು


ಸಾವಿರಾರು ಮಂದಿ ಭಕ್ತಮಹಾಜನರ ಶ್ರದ್ಧಾ ಕೇಂದ್ರವಾದ ಈ ಭವ್ಯ ದೇಗುಲವನ್ನು ಇದೀಗ ಮತ್ತೊಮ್ಮೆ ಜೀರ್ಣೋದ್ಧಾರಗೊಳಿಸಬೇಕಾಗಿದೆ. ಜೀರ್ಣೋದ್ಧಾರ ಸಮಿತಿ ಮತ್ತು ಆಡಳಿತ ಮಂಡಳಿ ಹಾಗು ಗ್ರಾಮಸ್ಥರು ದೇವಸ್ಥಾನದ ಸರ್ವಾಂಗೀಣ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಉದ್ದೇಶಿಸಿ ಕಾರ್ಯೋನ್ಮುಖರಾಗಿದ್ದೇವೆ. ತತ್ಸಂಬಂಧ ಸುಮಾರು ಐದು ಕೋಟಿ ರೂಪಾಯಿಗಳಿಗಿಂತಲೂ ಅಧಿಕ ವೆಚ್ಚದ ವಿವಿಧ ಯೋಜನೆಗಳನ್ನು ಹಂತಹಂತವಾಗಿ ಕಾರ್ಯರೂಪಕ್ಕೆ ತರಲು ಕಾರ್ಯಕ್ರಮ ಹಮ್ಮಿಕೊಂಡು ಕೆಲಸ ಪ್ರಾರಂಭವಾಗಿದೆ. ಕೆಲವು ಕಾಮಗಾರಿಗಳು ಪ್ರಗತಿಯಲ್ಲಿವೆ.
ಊರ ಪರಊರ ಭಕ್ತಜನರ ಔಧಾರ್ಯಭರಿತ ದೇಣಿಗೆಯಿಂದಷ್ಟೇ ಇಂತ ಸಮಗ್ರ ಯೋಜನೆ ಸಂಪನ್ನಗೊಳ್ಳಬೇಕಾಗಿದೆ. ಶ್ರೀ ದೇವಾಲಯದ ನವನಿರ್ಮಾಣ ಕೈಂಕರ್ಯದಲ್ಲಿ ಭಕ್ತ ಜನರೆಲ್ಲಾ ಪಾಲ್ಗೊಳ್ಳಬೇಕೆಂದು ನಮ್ಮೆಲ್ಲರ ಅಪೇಕ್ಷೆ. ಈ ಯೋಜನೆಗಳು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಹಾಗು ಶ್ರೀ ಮಹಿಷಮರ್ದಿನಿ ದೇವರ ಸೇವೆ. ಭಕ್ತಾಭಿಮಾನಿಗಳಾದ ತಾವೆಲ್ಲರೂ ಈ ಮಹತ್ಕಾರ್ಯಕ್ಕೆ ತನು-ಮನ-ಧನದ ನೆರವನ್ನಿತ್ತು ಶ್ರೀ ದೇವರ ಅನುಗ್ರಹಕ್ಕೆ ಪ್ರಾತ್ರರಾಗಬೇಕೆಂದು ವಿನಂತಿಸುತ್ತೇವೆ.
ತಮ್ಮ ಉದಾರ ದೇಣಿಗೆಯನ್ನು ಕೆಳಕಂಡ ಖಾತೆಗೆ ವರ್ಗಾಯಿಸಬಹುದು.


ದೇವಸ್ಥಾನದ ನೀಲನಕಾಶೆ
ಉದ್ದೇಶಿತ ಯೋಜನೆಗಳು
ಶಿಲಾಮಯ ಗರ್ಭಗುಡಿ
ಹೆಬ್ಬಾಗಿಲು ಕಟ್ಟಡ ಮತ್ತು ಸೇವಾ ಕಾರ್ಯಾಲಯ
ಅಯ್ಯಪ್ಪ ಸ್ವಾಮಿ ಸಾನಿಧ್ಯ (ಶಾಸ್ತಾವು)
ಹುಲಿಚಾಮುಂಡಿ ಗುಡಿ ನವೀಕರಣ
ಒಳಾಂಗಣದ ಶೇಷಭಾಗಕ್ಕೆ ತಗಡು ಚಪ್ಪರ
ಹೊರಾಂಗಣಕ್ಕೆ ಕಲ್ಲು ಚಪ್ಪಡಿ ಹಾಕಿಸುವುದು
ದೇಗುಲದ ಸುತ್ತು ಆವರಣ ಗೋಡೆ ನಿರ್ಮಾಣ
ಫುಷ್ಕರಿಣಿಯ ಸುತ್ತ ಹೂದೋಟ , ಪಾರ್ಕಿಂಗ್ ನಿರ್ಮಾಣ
ಬಾಗಿಲು ಬೊಬ್ಬರ್ಯ ಮತ್ತು ನಾಗಾಲಯ ಬಗ್ಗೆ
ಬ್ರಹ್ಮಕಲಶ ಹಾಗು ನವೀಕೃತ ದೇವಾಲಯದ ಪುನಃ ಪ್ರತಿಷ್ಠೆ ಹಾಗು ಧಾರ್ಮಿಕ ವಿಧಾನಗಳ ಬಗ್ಗೆ
ದೇವರ ಸೇವೆ ಮಾಡಿ
ದೇಣಿಗೆ
Bank Details
Bank: Canara Bank
A/C Name: P M M GANAPATHI TEMPLE JEERNODHARA
A/C NO: 01612200029860
IFSC: CNRB0010161 BRANCH: PARKALA


Enter Name and Donation amount to get the QR code for the payment.