



24-04-2025










ಮಾಹೆ ಮಣಿಪಾಲದ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ*ರೇಡಿಯೋ ಮಣಿಪಾಲ್* ಸಮುದಾಯ ಬಾನುಲಿ ಕೇಂದ್ರದಲ್ಲಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಹಾಗೂ ಶ್ರೀ ಮಹಿಷಮರ್ದಿನಿ ಅಮ್ಮನವರ ಸನ್ನಿಧಿ- ಪರ್ಕಳ ಕುರಿತ ವಿಶೇಷ ಕಾರ್ಯಕ್ರಮದ ಪ್ರಸರಣ.
27-03-2025











12-02-2025
















ಗ್ರಾಮ ಸಭೆ 9.2.2025



















🕉️l ಓಂ ನಮಃ ಶಿವಾಯ I🕉️
ಆತ್ಮೀಯ ಭಕ್ತಾಭಿಮಾನಿಗಳೇ, ದಿನಾಂಕ: 09.02.2025, ಭಾನುವಾರ ಅಪರಾಹ್ನ 3.00 ಘಂಟೆಗೆ ಪರ್ಕಳದ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಜರಗುವ ಗ್ರಾಮಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಭಾಗವಹಿಸಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇವೆ.
ಧನ್ಯವಾದಗಳೊಂದಿಗೆ
ಅಧ್ಯಕ್ಷರು,ಕಾರ್ಯಕಾರಿ ಸಮಿತಿ ಸದಸ್ಯರು, ಜೀರ್ಣೋದ್ಧಾರ ಸಮಿತಿ,ವ್ಯವಸ್ಥಾಪನ ಸಮಿತಿ
ಹಾಗೂ ಅರ್ಚಕ ವೃಂದ
ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನ ಹಾಗೂ ಮಹಿಷಮರ್ಧಿನಿ ಅಮ್ಮನವರ ಸನ್ನಿಧಿ ಪರ್ಕಳ




ಶ್ರಮದಾನದಲ್ಲಿ ಪಾಲ್ಗೊಂಡ ಶ್ರಮದಾನಿಯಾಳು











ಶ್ರೀ ಅಯ್ಯಪ್ಪ ಸ್ವಾಮಿಯ ದೇಗುಲದ ಶಿಲಾನ್ಯಾಸ ಕಾರ್ಯಕ್ರಮ






ಭಜನಾ ಸೇವೆಗಳು





